Ganava Foundation-R

Ganava Foundation-R

Share

“Charitable Trust Old Age Home“

11/10/2026
Ganava Foundation - WisdomStays 10/10/2026

https://wisdomstays.com/listing/ganava-foundation/

Ganava Foundation - WisdomStays Explore Ganava Foundation on WisdomStays . Ensure that your loved ones get compassionate eldercare that offers comfort and support, even when away from home.

29/08/2026

ಸೇವೆಗೆ ಕೈಜೋಡಿಸಿದ ಉದಾರ ಮನಸ್ಸಿಗೆ ಹೃದಯಪೂರ್ವಕ ಧನ್ಯವಾದಗಳು! 🙏✨
ಇಂದು ನಮ್ಮ 'ಗನವ ಫೌಂಡೇಶನ್' ವೃದ್ಧಾಶ್ರಮಕ್ಕೆ 'ವಂದನಾ ಚಾರಿಟೇಬಲ್ ಟ್ರಸ್ಟ್'ನ ಅಧ್ಯಕ್ಷರಾದ ಶ್ರೀಮತಿ ಗೀತಾ ರವರು ಭೇಟಿ ನೀಡಿ, ಆಶ್ರಮದ ಹಿರಿಯರಿಗೆ ಅಗತ್ಯವಿರುವ ದಿನಸಿ ಪದಾರ್ಥಗಳನ್ನು ದೇಣಿಗೆಯಾಗಿ ನೀಡಿದರು. ನಿಮ್ಮ ಈ ಪ್ರೀತಿ, ಕಾಳಜಿ ಮತ್ತು ಆಸರೆ ಆಶ್ರಮದ ಪ್ರತಿಯೊಬ್ಬರ ಮೊಗದಲ್ಲೂ ಮುಗುಳುನಗು ತಂದಿದೆ.
ಸಮಾಜಮುಖಿ ಕಾರ್ಯಗಳಲ್ಲಿ ನಿಮ್ಮ ಈ ಸೇವೆ ಹೀಗೆಯೇ ಮುಂದುವರಿಯಲಿ. ನಿಮಗೆ ಹಾಗೂ ನಿಮ್ಮ ಸಂಸ್ಥೆಗೆ ನಮ್ಮ ಗನವ ಫೌಂಡೇಶನ್ ಹಾಗೂ ಹಿರಿಯರ ಪರವಾಗಿ ಅನಂತ ಧನ್ಯವಾದಗಳು. ❤️💐

Category

Website

Address


No 114, 5th Cross, Opp. To Park, Kesare 3rd Stage, R. S. Naydu Nagar, N. R. Mohalla
Mysore
570007

Alerts

Be the first to know and let us send you an email when Ganava Foundation-R posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Mysore.