Diet And Nutrition Expert
Contact information, map and directions, contact form, opening hours, services, ratings, photos, videos and announcements from Diet And Nutrition Expert, Health/Beauty, Hubli.
🍌 *ಬಾಳೆಹಣ್ಣಿನಲ್ಲಿ ಔಷಧಿ* 🍌
ನೆಗಡಿ ಶೀತ ಕೆಮ್ಮು ದಮ್ಮು ಅಸ್ತಮಾ ಅಲರ್ಜಿ ಶ್ವಾಸಕೋಶದ ಸಮಸ್ಯೆ ಉಸಿರಾಟದ ಸಮಸ್ಯೆ ಇವುಗಳಿಗೆ ಆಯುರ್ವೇದದಿಂದ ಕೇವಲ *ಒಂದೇ ದಿನದಲ್ಲಿ ಮಾರ್ಗಶಿರ ಮಾತ್ರ ಒಂದು ದಿನದ ಔಷಧಿ ಉಚಿತವಾಗಿ* ಕೊಡಲಾಗುವುದು.
🤝ಪ್ರಿಯ ಆಯುರ್ವೇದ ಪಾತ್ರರೆ, ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಗಶಿರ ಹುಣ್ಣಿಮೆ ದಿನ
*ದಿನಾಂಕ ಜೂನ್ ತಿಂಗಳ 8ನೇ ದಿನ ಸೋಮವಾರ ದಂದು* 🥗🥗
🌟ಕರ್ನಾಟಕದ ರಾಜ್ಯಾದಂತ ವಿವಿಧ ಜಿಲ್ಲೆಗಳಲ್ಲಿ ಈ ಔಷಧಿಯನ್ನು ಕೊಡಲಾಗುತ್ತಿದೆ ಮತ್ತು ಈ ಔಷಧಿಯನ್ನು ಆಯುರ್ವೇದ ವೈದ್ಯರು 🧑🏻⚕️ತಮ್ಮ ತಮ್ಮ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಯನ್ನು ನೀಡುತ್ತಿದ್ದಾರೆ👏👏
*ಸಾರ್ವಜನಿಕರು🌟 ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಔಷಧಿಯ ಲಾಭವನ್ನು ಪಡೆದುಕೊಳ್ಳಿ.*
*ಕಹಿ ಇಲ್ಲದ ರುಚಿಯಾದ* ❤️ಶುದ್ಧ ಆಯುರ್ವೇದ ಔಷಧಿ._
ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ.
*ಔಷಧಿ ಹಾಕಿಸಿಕೊಳ್ಳುವ ವಿಳಾಸ.
ಡಾ. ಕಾವೇರಿ ಹಿರೇಮಠ
M.D(ಆಯು) M.Sc. ನ್ಯೂಟ್ರಿಷನ
ವಿಶ್ವಅಭ್ಯುದಯ ಆಯುರ್ವೇದಿಕ ಪಂಚಕರ್ಮ ಸೆಂಟರ*
ಸೇಂಟ್ ಆಂಟೋನಿ ಶಾಲೆಯ ಹಿಂದಿನ ಗೇಟ ಕಾಳಿದಾಸ ನಗರ ವಿದ್ಯಾನಗರ ಹುಬ್ಬಳ್ಳಿ-23
*ಸಮಯ ಸಾಯಂಕಾಲ 4 ಗಂಟೆಯಿಂದ 7:00 ವರೆಗೆ ಮಾತ್ರ* ಔಷಧಿಗಾಗಿ ವಾಟ್ಸಪ್ ನಂಬರ್ 🧑🏻⚕️📲 *9035046860* ಗೆ ನಿಮ್ಮ ಹೆಸರು ವಿಳಾಸ ನೊಂದಾಯಿಸಿದವರಿಗೆ ಮಾತ್ರ ಔಷಧಿಯನ್ನು ಕೊಡುವುದು ಸಂಪರ್ಕಿಸಿ.*
*ಈ ಮೇಲಿನ ಮಾಹಿತಿಯನ್ನು* 🤳ನಿಮ್ಮ ಬಂಧುಗಳಿಗೆ ಫ್ರೆಂಡ್ಸ್ ಮತ್ತು 📱ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿ 👉ಇದರಿಂದ ಮೇಲಿನ ಕಾಯಿಲೆಗಳಿಗೆ ತೊಂದರೆಯಿಂದ ಸಹಾಯವಾಗುವುದು *ಧನ್ಯವಾದಗಳು* .🙏🙏
Category
Website
Address
Hubli
580001 - 580064 (INCL. DHARWAD WEST END)
Alerts
Be the first to know and let us send you an email when Diet And Nutrition Expert posts news and promotions. Your email address will not be used for any other purpose, and you can unsubscribe at any time.