Ramya’s Kitchen

Ramya’s Kitchen

Share

Ramya | Home Chef | ಕನ್ನಡತಿ. Easy snacks . Desi flavours. Fusion Bites , Simple cooking.

25/08/2026

Beetroot Upma 💜 | ಬೀಟ್ರೂಟ್ ಉಪ್ಪಿಟ್ಟು

A colourful and healthy twist to our regular upma.
Soft rava cooked in fresh beetroot juice with simple tempering – tasty, nutritious and perfect for breakfast.

ನಮ್ಮ ಮನೆಯಲ್ಲೆಲ್ಲಾ ಮಾಡುವ ಸಾಮಾನ್ಯ ಉಪ್ಪಿಟ್ಟಿಗೆ ಇಂದು ಒಂದು healthy twist – ಬೀಟ್ರೂಟ್ ಉಪ್ಪಿಟ್ಟು.
ಬೀಟ್ರೂಟ್ ಜ್ಯೂಸ್ ಜೊತೆಗೆ ಮಾಡಿದ ಈ ಉಪ್ಪಿಟ್ಟು colour ಕೂಡ beautiful, taste ಕೂಡ super!

Method (English)

1. Grind beetroot with buttermilk to make fresh beetroot juice.
2. Add chopped green chilli and coriander and keep aside.
3. Dry roast medium rava in a kadai and keep aside.
4. In another kadai heat oil, add mustard seeds, jeera, channa dal, urad dal, red chilli, cashew and curry leaves.
5. Add chopped onion and fry well.
6. Add the prepared beetroot juice and salt, let it boil.
7. Slowly add roasted rava while mixing continuously.
8. Close the lid and cook for 2–3 minutes.
9. Healthy Beetroot Upma is ready. Serve with chutney or enjoy as it is.

ವಿಧಾನ (Kannada)

1. ಬೀಟ್ರೂಟ್ ಅನ್ನು ಮಜ್ಜಿಗೆ ಜೊತೆ grind ಮಾಡಿ ಜ್ಯೂಸ್ ತಯಾರಿಸಿ.
2. ಅದಕ್ಕೆ ಸಣ್ಣವಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೇರಿಸಿ ಬದಿಗೆ ಇಡಿ.
3. ಒಂದು ಕಡಾಯಿಯಲ್ಲಿ ಮಧ್ಯಮ ರವೆಯನ್ನು ಒಣವಾಗಿ roast ಮಾಡಿ ಬದಿಗೆ ಇಡಿ.
4. ಮತ್ತೊಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಒಣ ಮೆಣಸಿನಕಾಯಿ, ಗೋಡಂಬಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ.
5. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
6. ಈಗ ತಯಾರಿಸಿದ ಬೀಟ

23/08/2026

ಒಂದೆಲಗ ಚಟ್ನಿ ಪುಡಿ | Ondelaga Chutney Pudi
Healthy • Quick • Tasty! ❤️

ಸಮಯ ಕಡಿಮೆ ಇದ್ದಾಗ ಸಾರು ಅಥವಾ ಸಾಂಬಾರ್ ಮಾಡಬೇಕಿಲ್ಲ! ಬಿಸಿ ಅನ್ನಕ್ಕೆ ಈ ಒಂದೆಲಗ ಚಟ್ನಿ ಪುಡಿ ಮತ್ತು ಸ್ವಲ್ಪ ತುಪ್ಪ ಸೇರಿಸಿ mix ಮಾಡಿದರೆ quick & tasty meal ready! 😍

📝 Ingredients | ಪದಾರ್ಥಗಳು

* Ondelaga Leaves – 1 bowl | ಒಂದೆಲಗ ಸೊಪ್ಪು – 1 bowl
* Chana Dal – 2–3 tbsp | ಕಡಲೆ ಬೇಳೆ – 2–3 tbsp
* Urad Dal – 2–3 tbsp | ಉದ್ದಿನ ಬೇಳೆ – 2–3 tbsp
* Black Pepper – 8–10 | ಕರಿಮೆಣಸು – 8–10
* Jeera – 2 tbsp | ಜೀರಿಗೆ – 2 tbsp
* Garlic – 15–16 cloves | ಬೆಳ್ಳುಳ್ಳಿ – 15–16 ಎಸಳು
* Dry Red Chillies – 10 | ಒಣ ಮೆಣಸಿನಕಾಯಿ – 10
* Coriander Seeds – 2 tbsp | ಕೊತ್ತಂಬರಿ ಬೀಜ – 2 tbsp
* Tamarind – small piece | ಹುಣಸೆಹಣ್ಣು – ಸ್ವಲ್ಪ
* Dry Coconut – 3–4 tbsp | ಒಣ ಕೊಬ್ಬರಿ ತುರಿ – 3–4 tbsp
* Oil – 2 tbsp | ಎಣ್ಣೆ – 2 tbsp
* Salt – as required | ಉಪ್ಪು – ರುಚಿಗೆ ತಕ್ಕಷ್ಟು

👩‍🍳 Method | ಮಾಡುವ ವಿಧಾನ

1. Roast oil, chana dal, urad dal, pepper, jeera, garlic, red chillies and coriander seeds. Add tamarind and coconut, roast well and keep aside.
ಎಣ್ಣೆಯಲ್ಲಿ ಬೇಳೆ, ಕರಿಮೆಣಸು, ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ ಹಾಗೂ ಕೊತ್ತಂಬರಿ ಬೀಜ ಹುರಿದು, ಹುಣಸೆಹಣ್ಣು ಮತ್ತು ಕೊಬ್ಬರಿ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
2. In the same kadai, roast washed Ondelaga leaves on medium flame until they become dry.
ಅದೇ ಬಾಣಲೆಯಲ್ಲಿ ತೊಳೆದ ಒಂದೆಲಗ ಸೊಪ್ಪನ್ನು medium flameನಲ್ಲಿ �

22/08/2026

ಅಕ್ಕಿ ಹಾಲುಬಾಯಿ | Akki Halubai 🍚❤️
Traditional Karnataka Sweet • Simple & Delicious

ಅಕ್ಕಿ, ತೆಂಗಿನಕಾಯಿ, ಬೆಲ್ಲ, ಏಲಕ್ಕಿ ಮತ್ತು ತುಪ್ಪದಿಂದ ಮಾಡುವ ನಮ್ಮ ಕರ್ನಾಟಕದ traditional sweet. ಸ್ವಲ್ಪ ತಣ್ಣಗಾದ ಮೇಲೆ ಇದರ soft texture ಮತ್ತು taste ಇನ್ನೂ ಚೆನ್ನಾಗಿರುತ್ತೆ! 😍

📝 Ingredients | ಪದಾರ್ಥಗಳು

* Rice (ಅಕ್ಕಿ) – 1 cup
* Coconut (ತೆಂಗಿನಕಾಯಿ) – ½ cup
* Jaggery (ಬೆಲ್ಲ) – 1 small piece / as required
* Cardamom (ಏಲಕ್ಕಿ) – 3
* Ghee (ತುಪ್ಪ) – 2 tbsp
* Water (ನೀರು) – as required

👩‍🍳 Method | ಮಾಡುವ ವಿಧಾನ

1. Soak: Wash and soak rice for 5 hours. | ಅಕ್ಕಿಯನ್ನು ತೊಳೆದು 5 ಗಂಟೆ ನೆನೆಸಿಡಿ.
2. Grind: Grind soaked rice, coconut, jaggery, cardamom and water into a smooth paste. | ಎಲ್ಲವನ್ನೂ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
3. Cook: Heat 2 tbsp ghee in a kadai, add the mixture and cook on medium flame, stirring continuously until thick. | ಬಾಣಲೆಯಲ್ಲಿ 2 tbsp ತುಪ್ಪ ಹಾಕಿ, ಮಿಶ್ರಣ ಸೇರಿಸಿ medium flameನಲ್ಲಿ ಗಟ್ಟಿಯಾಗುವವರೆಗೆ ನಿರಂತರವಾಗಿ ಕಲಸಿ.
4. Set: Transfer to a flat greased mould and refrigerate for 1 hour. | Flat mouldಗೆ ಹಾಕಿ 1 ಗಂಟೆ fridgeನಲ್ಲಿ ಇಡಿ.
5. Serve: Cut into slices and enjoy! | ಬೇಕಾದ shapeನಲ್ಲಿ ಕತ್ತರಿಸಿ ಸವಿಯಿರಿ. ❤️

🌿 Traditional Taste • Homemade Goodness

#ಅಕ್ಕಿಹಾಲುಬಾಯಿ

21/08/2026

🌸✨ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🙏❤️
May Goddess Mahalakshmi bless you and your family with happiness, health, prosperity & endless blessings. 🪷✨

— Ramya’s Kitchen ❤️

20/08/2026

🏔️🙏 ಟಿಬೆಟ್‌ನಿಂದ ಬೈಲಕುಪ್ಪೆಯವರೆಗೆ… ಒಂದು ಇತಿಹಾಸದ ಪಯಣ

1959ರಲ್ಲಿ ಟಿಬೆಟ್‌ನಲ್ಲಿ ಉಂಟಾದ ಅಶಾಂತಿಯ ನಂತರ, ಸಾವಿರಾರು ಟಿಬೆಟಿಯನ್ನರು ತಮ್ಮ ತಾಯ್ನಾಡನ್ನು ತೊರೆದು ಭಾರತಕ್ಕೆ ಬಂದರು.

ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು, ಅಂದಿನ ಮೈಸೂರು ಸರ್ಕಾರವು 1960ರಲ್ಲಿ ಬೈಲಕುಪ್ಪೆಯಲ್ಲಿ ಸುಮಾರು 3,000 ಎಕರೆ ಭೂಮಿಯನ್ನು ಪುನರ್ವಸತಿಗಾಗಿ ನೀಡಿತು. ಸುಮಾರು 3,000 ಟಿಬೆಟಿಯನ್ ನಿರಾಶ್ರಿತರಿಗೆ ಹೊಸ ಬದುಕಿನ ನೆಲೆ ಕಲ್ಪಿಸುವ ಈ ಯೋಜನೆಯೇ ಮುಂದೆ ಬೈಲಕುಪ್ಪೆಯ ಪ್ರಸಿದ್ಧ ಟಿಬೆಟಿಯನ್ ವಸಾಹತಿಯಾಗಿ ಬೆಳೆಯಿತು.

1960ರ ಡಿಸೆಂಬರ್‌ನಲ್ಲಿ ಮೊದಲ ತಂಡದ ಟಿಬೆಟಿಯನ್ನರು ಬೈಲಕುಪ್ಪೆಗೆ ಆಗಮಿಸಿದರು. ಕಾಡು ಪ್ರದೇಶವನ್ನು ತಮ್ಮ ಪರಿಶ್ರಮದಿಂದ ಕೃಷಿಭೂಮಿಯನ್ನಾಗಿ ಪರಿವರ್ತಿಸಿ, ಮನೆ, ಶಾಲೆ, ಮಠ ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೊಸ ಸಮುದಾಯವನ್ನು ಕಟ್ಟಿಕೊಂಡರು. ❤️

31 ಜುಲೈ 1963ರಂದು ನಮ್ದ್ರೋಲಿಂಗ್ ಮಠದ foundation stone ಹಾಕಲಾಯಿತು, ಮತ್ತು ಅಲ್ಲಿಂದ ನಮ್ದ್ರೋಲಿಂಗ್‌ನ ಪಯಣ ಆರಂಭವಾಯಿತು.

ಇಂದು ನಾವು ಕಾಣುವ Namdroling Golden Temple ಕೇವಲ ಒಂದು ಸುಂದರ ಪ್ರವಾಸಿ ತಾಣವಲ್ಲ…

✨ ಇದು ನಂಬಿಕೆ, ಪರಿಶ್ರಮ, ಸಂಸ್ಕೃತಿ ಮತ್ತು ಹೊಸ ಬದುಕಿನ

16/08/2026

ಫ್ಲ್ಯಾಕ್ಸ್ ಸೀಡ್ಸ್ ಲಡ್ಡೂ | Flax Seeds Laddoo

Seeds, nuts & dates ಸೇರಿಸಿ ಮಾಡಿದ ಈ homemade laddoo naturally sweet, tasty and wholesome. ❤️

Ingredients

• Flax seeds – 1 cup
• Sunflower seeds – 1 small cup
• White sesame – 1 small cup
• Dry coconut – 1 small cup
• Almond, pista, cashew & peanut – 1 small cup each
• Raisins & dry raspberries – 1 small cup each
• Dates paste – 1 cup
• Ghee – 2 tbsp

Method

1. Flax seeds, sunflower seeds, sesame & coconut roast ಮಾಡಿ.
2. Almonds, pista, cashews & peanuts roast ಮಾಡಿ.
3. ಎಲ್ಲ roasted ingredientsಗೆ raisins & dry raspberries ಸೇರಿಸಿ mixerನಲ್ಲಿ grind ಮಾಡಿ.
4. Same panನಲ್ಲಿ ghee + dates paste ಹಾಕಿ 8–10 mins cook ಮಾಡಿ.
5. Ground mixture ಸೇರಿಸಿ ಚೆನ್ನಾಗಿ mix ಮಾಡಿ.
6. ಸ್ವಲ್ಪ ಬಿಸಿಯಾಗಿರುವಾಗ laddoo shape ಮಾಡಿ.

❤️ Healthy snack, naturally sweet & homemade!

15/08/2026

ಸಿಹಿ ಗೆಣಸಿನ ಕಡುಬು | Sweet Potato Kadubu ❤️

ಸಿಹಿ ಗೆಣಸು, ಬೆಲ್ಲ, ರವಾ, dry fruits ಮತ್ತು ಏಲಕ್ಕಿಯ combinationನಲ್ಲಿ ಮಾಡಿದ ಈ ಬಿಸಿ ಬಿಸಿ ಕಡುಬು ತುಂಬಾ tasty and different! 😍

ಬಾಳೆ ಎಲೆಯಲ್ಲಿ steam ಮಾಡಿದಾಗ ಸಿಗುವ ಸುವಾಸನೆ ಇದಕ್ಕೆ ಇನ್ನೊಂದು special touch ಕೊಡುತ್ತದೆ. ಮೇಲೆ ಸ್ವಲ್ಪ ತುಪ್ಪ ಹಾಕಿಕೊಂಡು ಬಿಸಿ ಬಿಸಿಯಾಗಿ ಸವಿದರೆ… Taste WOW! ❤️

ಒಮ್ಮೆ ಮಾಡಿ ನೋಡಿ, ನಿಮ್ಮ loved ones ಜೊತೆ enjoy ಮಾಡಿ! 🌿

🥣 Ingredients

* Sweet potato – 1 medium
* Rava – 1 cup
* Ghee – 1 tbsp
* Jaggery powder – as required
* Dry fruits – chopped, as required
* Cardamom powder – 2 elaichi, crushed
* Banana leaves – for wrapping

👩‍🍳 Method

1. Sweet potato ಅನ್ನು ಚೆನ್ನಾಗಿ grate ಮಾಡಿ ready ಇಟ್ಟುಕೊಳ್ಳಿ.
2. Panನಲ್ಲಿ 1 tbsp ghee ಹಾಕಿ, rava ಮತ್ತು chopped dry fruits ಸೇರಿಸಿ lightly roast ಮಾಡಿ.
3. Roasted rava mixture ಅನ್ನು grated sweet potatoಗೆ ಸೇರಿಸಿ.
4. Jaggery powder ಮತ್ತು crushed cardamom ಸೇರಿಸಿ ಚೆನ್ನಾಗಿ mix ಮಾಡಿ.
5. ಇದನ್ನು cover ಮಾಡಿ 15–20 minutes rest/marinate ಮಾಡಲು ಬಿಡಿ.
6. Banana leaf piecesನಲ್ಲಿ 2 spoons mixture ಹಾಕಿ neatly fold ಮಾಡಿ.
7. Idli steamerನಲ್ಲಿ ಇಟ್ಟು 15–20 minutes steam ಮಾಡಿ.
8. ಹೊರತೆಗೆದು ಬಿಸಿ ಬಿಸಿಯಾಗಿ ಸ್ವಲ್ಪ ತುಪ್ಪ ಹಾಕಿಕೊಂಡು serve ಮಾಡಿ. 😋❤️

✨ Simple Ingredients • Traditional Touch • Naturally Sweet

#ಸಿಹಿಗೆಣಸಿನಕಡುಬು

11/08/2026

WOW! We did it together! 🥹❤️

2K on Instagram & 2.3K on Facebook! 🎉✨
What started as a simple passion for cooking has grown into such a beautiful foodie family. 👩‍🍳💕

Thank you for every follow, like, share, comment and all the love & encouragement. 🙏❤️

This journey is special because of YOU! 🫶
From my kitchen to your hearts… always! ❤️

09/08/2026

🥣 ಹಾಲು ಬಜ್ಜಿ ಸಾರು | Haalu Bajji Saaru
Different Recipe • Simple Ingredients • Traditional Home-Style Goodness ❤️

ಹಾಲು ಬಜ್ಜಿ ಸಾರು ನಮ್ಮ ಕರ್ನಾಟಕದ ಒಂದು unique traditional recipe. ಬೆಳ್ಳುಳ್ಳಿ, ಉಚ್ಚೆಳ್ಳು, ತೆಂಗಿನಕಾಯಿ ಹಾಗೂ ಹಾಲಿನ combination ಈ ಸಾರಿಗೆ ತುಂಬಾ special flavour ಕೊಡುತ್ತದೆ. ಬಿಸಿ ರಾಗಿ ಮುದ್ದೆ ಅಥವಾ ಅನ್ನದ ಜೊತೆ ಸವಿದರೆ ರುಚಿಯೇ ಬೇರೆ! 😍

📝 Ingredients | ಬೇಕಾಗುವ ಪದಾರ್ಥಗಳು

For Grinding | ರುಬ್ಬಲು

* Rice (ಅಕ್ಕಿ) – 2–3 tbsp
* Jeera (ಜೀರಿಗೆ) – ½ tsp
* Black Pepper (ಕರಿಮೆಣಸು) – 8–10
* Garlic (ಬೆಳ್ಳುಳ್ಳಿ) – 18–20 cloves
* Dry Red Chillies (ಒಣ ಮೆಣಸಿನಕಾಯಿ) – 4
* Ucchellu (ಉಚ್ಚೆಳ್ಳು) – 2–3 tbsp
* Coconut (ತೆಂಗಿನಕಾಯಿ) – 2–3 tbsp
* Water – As required

For Saaru | ಸಾರಿಗೆ

* Milk (ಹಾಲು) – 1 cup / 125–150 ml
* Salt (ಉಪ್ಪು) – As required

For Tempering | ಒಗ್ಗರಣೆಗೆ

* Oil (ಎಣ್ಣೆ) – 2 tbsp
* Mustard Seeds (ಸಾಸಿವೆ) – 1 tsp
* Garlic (ಬೆಳ್ಳುಳ್ಳಿ) – 10–15 cloves
* Gundu Chilli (ಗುಂಡು ಮೆಣಸಿನಕಾಯಿ) – 3
* Curry Leaves (ಕರಿಬೇವು)
* Coriander Leaves (ಕೊತ್ತಂಬರಿ ಸೊಪ್ಪು)

👩‍🍳 Method | ಮಾಡುವ ವಿಧಾನ

English

1. Roast rice, jeera, black pepper, garlic and dry red chillies. Add Ucchellu and roast everything together.
2. Add coconut and little water, then grind into a smooth paste.
3. Add the ground mixture to a kadai, rinse the mixer jar with a little water and add that too. Bring it to a boil.
4. Add salt and 1 cup milk. Keep on low flame and simmer gently.
5. Prepare a tempering with oil, mustard, garlic, gundu chilli, curry leaves and coriander leaves. Add it to the saaru and mix well.
6. Haalu Bajji Saaru is

Want your business to be the top-listed Beauty Salon in Bangalore?
Click here to claim your Sponsored Listing.

Category

Website

Address


Vajarahalli
Bangalore


Impact-Site-Verification: 5f7e650c-011a-4d7e-b989-d3fe8f74c47e