seemagirish.fit

seemagirish.fit

Share

🍎 Health and Weightloss Coach
🤸♀️ helping shape the body -mind
🔥 personal plan, permanent result
💪 Get fit #Karnataka #kannada #fitness

10/09/2026

35–45ರಲ್ಲಿ health priority, busy lifestyle, self care, daily exercise, walking, healthy habits, fitness after 40, health after 35, lifestyle changes.

08/09/2026

35–45ರಲ್ಲಿ ಒಂದು ದೊಡ್ಡ health mistake ಮಾಡ್ತಿದ್ದೀರಾ…
ಅದು junk food ತಿನ್ನೋದು ಅಲ್ಲ!! Full reel nodi ಅರ್ಥ ಮಾಡ್ಕೊಳ್ಳಿ

03/09/2026

“ಅನ್ನ ತಿಂತಿದ್ರೆ weight loss ಆಗಲ್ಲ ಅಂತ ಯಾರು ಹೇಳಿದ್ದು? ಈ ತಟ್ಟೆ ನೋಡಿ!”

31/08/2026

ನಿಮ್ಮ ಇವತ್ತಿನ lunch plate ನೆನಪಿಸಿಕೊಳ್ಳಿ…
ಅನ್ನ, ಸಾರು, ಪಲ್ಯ ಬಿಟ್ರೆ protein ಆಗಿ ಏನಿತ್ತು?
ಇದ್ದಿದ್ರೆ ಏನಿತ್ತು ಅಂತ comment ಮಾಡಿ.
ಇಲ್ಲ ಅಂದ್ರೆ ‘PROTEIN ಇಲ್ಲ’ ಅಂತ comment ಮಾಡಿ.
ಈ reelನ ನಿಮ್ಮ ಜೊತೆ ಊಟ ಮಾಡುವ ಒಬ್ಬರಿಗೆ share ಮಾಡಿ… ಅವರ plateನೂ ಒಮ್ಮೆ check ಮಾಡಲಿ!”

29/08/2026

ಹಣ, ಮನೆ, ಬಂಗಾರ, ಆಸ್ತಿ… ಎಲ್ಲವೂ ಬೇಕು.
ಆದ್ರೆ ಇವೆಲ್ಲವನ್ನೂ enjoy ಮಾಡೋಕೆ ಮೊದಲು ಬೇಕಾಗಿರೋದು — HEALTH.
ನೀವು ಯಾವ ದಾರಿಯನ್ನು choose ಮಾಡ್ತೀರಾ?
👇 ಈಗಲೇ ಒಂದು ಆಯ್ಕೆ ಮಾಡಿ COMMENT ಮಾಡಿ:
1️⃣ HEALTH
2️⃣ HABITS

28/08/2026

ಆರೋಗ್ಯ” ಅಂತ comment ಮಾಡೋದು ಸುಲಭ…
ನನ್ನ ಹಿಂದಿನ reelನಲ್ಲಿ ತುಂಬ ಜನ “ಆರೋಗ್ಯ” ಅಂತ ಹೇಳಿದ್ರಿ.
ನಿಮ್ಮ healthಗಾಗಿ ನೀವು ಈಗಾಗಲೇ ಮಾಡ್ತಿರೋ ಒಂದು ಕೆಲಸ ಏನು?
🚶‍♀️ Walking
🏋️ Workout
🥗 Food control
😴 Better sleep
💧 Water
ಯಾವುದೇ ಆಗಿರಲಿ…
ಒಂದೇ ಒಂದು thing comment ಮಾಡಿ.

23/08/2026

Gut fix andre just home remedy alla, adhu system na build madodhu
Karalu correct aadre… mind calm agirutte
Nimage idralli yenu miss agthide?
Comment madi: Water / Fiber / Motion / Sleep, naanu nimage personal aagi guide madthini

18/08/2026

ನಿಮ್ಮ ಡೇಟ್ of birth ಹೇಳೋ ageಗಿಂತ, ನಿಮ್ಮ BODY ಹೇಳೋ age ಜಾಸ್ತಿ ಇದೆಯಾ?
ಯಾವುದು ನಿಮ್ಮ problem ಅಂತ comment ಮಾಡಿ:
‘TIRED’ — ಯಾವಾಗಲೂ ಸುಸ್ತು
‘SLEEP’ — ನಿದ್ರೆ ಸರಿಯಿಲ್ಲ
‘WEIGHT’ — ತೂಕ control ಆಗ್ತಿಲ್ಲ
‘STRESS’ — ತಲೆ ಯಾವಾಗಲೂ busy
ನಿಮ್ಮ comment ನೋಡಿ ಯಾವ ageing signal ನಿಮ್ಮ body ಕೊಡ್ತಿದೆ ಅಂತ ಮುಂದಿನ reelನಲ್ಲಿ ಹೇಳ್ತೀನಿ

Category

Address


Bangalore
560061

Alerts

Be the first to know and let us send you an email when seemagirish.fit posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Bangalore.