INC Jakkasandra WARD 191
Indian national Congress (Social media warrior )
ಜನರಿಂದ ಜನರಿಗಾಗಿ ಜನರಿಗೋಸ್ಕರ
ಬಾಂಗ್ಲಾದೇಶದ ಜೊತೆಗೆ ಗಡಿ ಹಂಚಿಕೊಂಡಿರುವ 5 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಇಲ್ಲಾ... ಆದ್ರೂ ಅಕ್ರಮ ವಲಸಿಗರು ಬರಲು ಕಾಂಗ್ರೆಸ್ ಕಾರಣ ಅಂತೆ...😆😂
16/01/2026
ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿಯು ಸಮಾಜದ ದ್ವೇಷ - ಅಸೂಯೆ - ಅಪನಂಬಿಕೆಗಳನ್ನು ಕಳೆದು ಶಾಂತಿ, ಸೌಹಾರ್ದತೆ, ಪ್ರೀತಿಯ ಹೊಸ ಹಾದಿಯಲ್ಲಿ ಮುನ್ನಡೆಸಲಿ.
ಅನ್ನದಾತನ ವರ್ಷದ ಶ್ರಮವೆಲ್ಲ ಬೆಳೆಯ ರೂಪದಲ್ಲಿ ಕೈಸೇರುವ ಕಾಲವಿದು. ಈ ಸಂಭ್ರಮದ ಹಬ್ಬವು ರೈತಾಪಿ ಜನರ ಬಾಳಲ್ಲಿ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
ಎಳ್ಳು - ಬೆಲ್ಲದ ಜೊತೆಗೆ ಪ್ರೀತಿ, ವಿಶ್ವಾಸ ಮಿಳಿತಗೊಳ್ಳಲಿ, ನಾಡು ಸರ್ವಜನಾಂಗದ ಶಾಂತಿಯ ಬೀಡಾಗಲಿ.
ನಾಡಬಂಧುಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು.
- ಮುಖ್ಯಮಂತ್ರಿ Siddaramaiah
16/01/2026
ಕಾಂಗ್ರೆಸ್ ಸರ್ಕಾರದಿಂದ ಪ್ರಗತಿಯ 'ಕಲ್ಯಾಣ'!
ಕಲಬುರ್ಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆ ಕೈಗೊಂಡಿದ್ದು, ಮೆಗಾ ಡೈರಿ, ಪ್ರಾದೇಶಿಕ ಸಹಕಾರ ಭವನ, ಜಿಟಿಟಿಸಿ ಬಹು ಕೌಶಲ್ಯಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಲಾಗಿದೆ.
16/01/2026
ಶುಚಿ- ಹರಿಹರೆಯದ ಹೆಣ್ಣುಮಕ್ಕಳ ಮುಟ್ಟಿನ ನೈರ್ಮಲ್ಯದ ಶ್ರೀರಕ್ಷೆ!
ಹೆಣ್ಣುಮಕ್ಕಳಲ್ಲಿ ಮುಟ್ಟಿನ ವಿಚಾರವಾಗಿ ಹಿಂಜರಿಕೆ ತೊಲಗಿಸಿ, ಆತ್ಮವಿಶ್ವಾಸ ತುಂಬುವ ಯೋಜನೆ ಇದಾಗಿದೆ. ₹71.83 ಕೋಟಿ ವೆಚ್ಚದ ಈ ಯೋಜನೆಯಲ್ಲಿ 19 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಫಲಾನುಭವಿಗಳಾಗಿದ್ದಾರೆ.
16/01/2026
ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ.
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
Category
Website
Address
Jakkasandra
Bangalore
560034
Alerts
Be the first to know and let us send you an email when INC Jakkasandra WARD 191 posts news and promotions. Your email address will not be used for any other purpose, and you can unsubscribe at any time.