Mas TV News
MEDIA
ಬಂಗಾರ್ ಪೇಟೆ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್ ನಾರಾಯಣಪ್ಪ ರವರು ಭಾರತ್ ವರ್ಚುವಲ್ ವಿಶ್ವವಿದ್ಯಾಲಯ ಶಾಂತಿ ಮತ್ತು ಶಿಕ್ಷಣದಲ್ಲಿ ಹಾನನರಿ ಡಾಕ್ಟರೇಟ್ ಇನ್ ಜುಡಿಷಿಯಲ್ ಮ್ಯಾನೇಜ್ಮೆಂಟ್ ಸಾಧನೆ ಪ್ರಶಸ್ತಿ ಪಡೆದಂತಹ ವಿಶೇಷ ಕಾರ್ಯಕ್ರಮ.
ಸೇಂಟ್ ಮದರ್ ತೆರೇಸಾ ವಿಶ್ವವಿದ್ಯಾಲಯವು 05-09-2026 ರ ಶಿಕ್ಷಕರ ದಿನಾಚರಣೆ ಅನುಸಾರ ದಿ ವೀಕ್ ಪತ್ರಿಕೆಯ ಪ್ರತಿನಿಧಿ ಡಾ ಬಲದೇವ್ ರವರಿಗೆ " ಜೀವಮಾನ ಸಾಧನೆ ಪ್ರಶಸ್ತಿ " ನೀಡಿ ಗೌರವಿಸಿದಂತಹ ವಿಶೇಷ ಕಾರ್ಯಕ್ರಮ.
ಜೆ.ಪಿ.ನಗರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವ್ರೃದ್ದಿ ಸಂಘ (ರಿ) ನ ಸಂಘಟನಾ ಕಾರ್ಯದರ್ಶಿ ಆಗಿರುವಂತಹ " ನವೀನ್ ಗೌಡ " ರವರ ಹುಟ್ಟುಹಬ್ಬವನ್ನ ಆಚರಿಸಿದಂತಹ ವಿಶೇಷ ಕಾರ್ಯಕ್ರಮ.
ಆರಧ್ಯಾ ಮೀಡಿಯಾ ಈವೆಂಟ್ ನ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸಿ ಭಾರತ ಉದ್ಯಮ ಎಕ್ಸಲೆನ್ಸ್ ಅವಾರ್ಡ್ 2026 ಮತ್ತು ಸಾಧನೆಗಳ ಪ್ರಶಸ್ತಿ ನೀಡಿ ಗೌರವಿಸಿದಂತಹ ವಿಶೇಷ ಕಾರ್ಯಕ್ರಮ
ಬೆಂಗಳೂರಿನ ವೈಟ್ ಫೀಲ್ಡ್ ನ ಆವರಣದಲ್ಲಿ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆಯ (KTPO) ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ಅಗ್ರಿಟೆಕ್ ಇಂಡಿಯ 2026 ಎಕ್ಸಿಮಿಷನ್ ನಡೆದಂತಹ ವಿಶೇಷ ಕಾರ್ಯಕ್ರಮ.
ಕೆ.ಎನ್.ಫೌಂಡೇಶನ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಉತ್ಸವ-2026 ಪ್ರತಿಭ ಪುರಸ್ಕಾರ ನಡೆದಂತಹ ವಿಶೇಷ ಕಾರ್ಯಕ್ರಮ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೆಲ್ಲರೂ ಸೇರಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಆಚರಿಸಿದಂತಹ ವಿಶೇಷ ಕಾರ್ಯಕ್ರಮ.
ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್(ರಿ) ನಲ್ಲಿಯ ಪದಾಧಿಕಾರಿಗಳು ಕೆ.ಜಿ. ರಸ್ತೆಯಲ್ಲಿನ ಗಜಾನನ ಟವರ್ಸ್ ಹೋಟೆಲ್ ಬೆಂಗಳೂರು ಗೇಟ್ ಆವರಣದಲ್ಲಿ ಪತ್ರಕರ್ತರ ರಾಷ್ಟ್ರೀಯ ಕಾರ್ಯಕಾರಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಗೌರವ ಸಮರ್ಪಣೆಯ ಜೊತೆಗೆ 2026 ರ ಕೆ ಎಸ್ ಜೆ ಯು ರಾಜ್ಯ ಪ್ರಶಸ್ತಿ ವಿತರಣೆ ಮಾಡಿದಂತಹ ವಿಶೇಷ ಕಾರ್ಯಕ್ರಮ.
ಮಾಸ್ ಟಿವಿ ಮಾಧ್ಯಮದ ಮೊದಲನೆಯ ವಾರ್ಷಿಕೋತ್ಸವ ಸಮಾರಂಭದ ವಿಶೇಷ ಕಾರ್ಯಕ್ರಮ.
ಕರ್ನಾಟಕ ರಾಜ್ಯ ನೋಟರಿಗಳ ಸಂಘ(ರಿ) ಬೆಂಗಳೂರು ನಲ್ಲಿಯ ಪದಾಧಿಕಾರಿಗಳು ಈ ದಿನ ಬೆಂಗಳೂರಿನ ಗಾಂಧಿಭವನದಲ್ಲಿ ಕಾರ್ಯಕಾರಿ ಸಮಿತಿಯ ಸಭೆ ನಡೆಸಿದಂತಹ ವಿಶೇಷ ಕಾರ್ಯಕ್ರಮ.
Category
Website
Address
No 34 , 1st Main Road, Near State Bank Of India, KumaraPark
Bangalore
560020
Alerts
Be the first to know and let us send you an email when Mas TV News posts news and promotions. Your email address will not be used for any other purpose, and you can unsubscribe at any time.