Peoplevoice News
we are committed to delivering accurate unbiased , and timely news
ಕೊಪ್ಪಳ ನಿಲ್ದಾಣದಲ್ಲಿ ಬಸ್ ನಿಲ್ಲಿಸದೇ ಹಾಗೆಯೇ ಹೊರಟ ಬಸ್ ಚಾಲಕ
ಬಸ್ ಹಿಂಬಾಲಿಸಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿ
ಬಸ್ ಮುಂದೆ ನಿಂತು ಏಕಾಂಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿ
ಶಾಲೆಯಲ್ಲಿ ಪರೀಕ್ಷೆ ಇವೆ, ನೀವು ಬಸ್ ನಿಲ್ಲಿಸದೇ ಹೋದ್ರೆ ಹೇಗೆ ಎಂದು ಆಕ್ರೋಶ.
ನಮ್ಮ ಶೈಕ್ಷಣಿಕ ಜೀವನ ಹಾಳು ಮಾಡ್ತೀರಾ ಎಂದು ಆಕ್ರೋಶ
ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಘಟನೆ
ಹ್ಯಾಟಿ-ಮುಂಡರಗಿಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಬಸ್
ಬಿ.ಹೊಸಳ್ಳಿ ಗ್ರಾಮದಿಂದ ಕೊಪ್ಪಳಕ್ಕೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು..
ಬೆಂಗಳೂರಿನ ಅಂಚೆ ಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವದಂತಿ ಹಬ್ಬಿದೆ.
ಮಂಡ್ಯದಲ್ಲಿ ಬೆಳಿಗ್ಗೆ ಸುರಿದ ಭಾರೀ ಮಳೆಗೆ ಮನೆ, ರಸ್ತೆಗಳು ಜಲಾವೃತ.ಮಂಡ್ಯ ನಗರದ ಮಹಾವೀರ ವೃತ್ತ ಮುಳುಗಡೆ.
ಮಂಡಿಯೂದ್ದ ನೀರು ನಿಂತು ಪ್ರಯಾಣಿಕರಿಗೆ ತೊಂದರೆ.
ನೀರಿನ ಮಧ್ಯೆಯೇ ವಾಹನ ಚಲಾಯಿಸಿಕೊಂಡು ಹೋದ ಜನರು.
ಮತ್ತೊಂದೆಡೆ ಮಳೆ ಆರ್ಭಟಕ್ಕೆ ಮನೆಗೆ ನುಗ್ಗಿದ ನೀರು.
ತಾವರಗೆರೆಯಲ್ಲಿ ಮನೆ ಸಂಪೂರ್ಣ ಜಲಾವೃತ.
ಬೆಂಗಳೂರಿನ ರಸ್ತೆಗಳೆಲ್ಲ ಗುಂಡಿಮಯ, ನಿನ್ನೆ ಸುರಿದ ಮಳೆಗೆ ರಸ್ತೆಗಳು ಜಲಾವೃತ.ಗುಂಡಿ ಕಾಣದ ಗಾಡಿ ಸಮೇತ ನೆಲಕ್ಕೆ ಬಿದ್ದ ಬೈಕ್ ಸವಾರ.ನಿನ್ನೆ ಸಂಜೆ ವೈಟ್ ಫಿಲ್ಡ್ ನ ತುಬರಹಳ್ಳಿ ರಸ್ತೆಯಲ್ಲಿ ಘಟನೆ.ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ಕಾರಣ
ರಸ್ತೆ ತುಂಬೆಲ್ಲ ಗುಂಡಿಗಳು ಮಳೆ ನೀರಿನಿಂದ ಮುಚ್ಚಿ ಹೋಗಿದ್ವು
ಮಳೆ ನೀರು ನಿಂತ ಹಿನ್ನೆಲೆ, ರಸ್ತೆ ಗುಂಡಿ ಕಾಣದೇ ನೆಲಕ್ಕೆ ಬಿದ್ದ ಸವಾರ.ಬೈಕ್ ನ್ನ ಸ್ಥಳದಿಂದ ತೆಗೆಯಲು ಪರದಾಟ.ಮತ್ತೊಬ್ಬ ಸವಾರ ಕೂಡ ಅದೇ ಜಾಗದಲ್ಲಿ ಸಿಕ್ಕಿಕೊಂಡು ಪರದಾಟ.
ಪ್ರದೋಷ್ ಮಾಫಿ ಸಾಕ್ಷಿ ವೇಳೆ ದರ್ಶನ್ ಮೌನ ಪವಿತ್ರಾ ಕಣ್ಣೀರು
ಜಗ ಮೆಚ್ಚಿದ ಮಗ ಸಿನಿಮಾ ಮರು ಬಿಡುಗಡೆ
27/09/2026
ಸುದೀಪ್ ನಟನೆಯ ದೇವರಾಯ ಸಿನಿಮಾದ ಸ್ಕ್ರಿಪ್ಟಿಂಗ್ ಭರದಿಂದ ಸಾಗುತ್ತಿದೆ. ಇದಕ್ಕೆ ಸಹಾಯಕರಾಗಿ ಧರ್ಮೇಂದ್ರ ನೇಮಕವಾಗಿದ್ದು , ಅವರ ನೆರವಿನೊಂದಿಗೆ ಸ್ಕ್ರಿಪ್ಟಿಂಗ್ ಕಾರ್ಯ ನಡೆಯುತ್ತಿದೆ.
ಡ್ರಮ್ ದೇವ ಅನಾರೋಗ್ಯದಿಂದ ವಿಧಿವಶ
ಆಸ್ಪತ್ರೆಯಲ್ಲಿ ಇದ್ದಾಗಲೂ ಡ್ರಮ್ ಬಾರಿಸುತ್ತಿದ್ದ ದೇವ
27/09/2026
ಕನ್ನಡದ ಖ್ಯಾತ ಡ್ರಮರ್ ದೇವ ವಿಧಿವಶ.ಅನಾರೋಗ್ಯದಿಂದ ದೇವ(64) ನಿಧನ. ಕಳೆದ 2 ತಿಂಗಳಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ರು
Category
Website
Address
Bangalore
560079
Alerts
Be the first to know and let us send you an email when Peoplevoice News posts news and promotions. Your email address will not be used for any other purpose, and you can unsubscribe at any time.